ಸುದ್ದಿ9 ಕೈಕಂಬ: ಕರಿಯಂಗಳ ಗ್ರಾಮದ ಬಡಕಬೈಲ್ ನವೋದಯ ಅಟೋ ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ ಸುಮಾರು 50 ಬಡ ವಿದ್ಯಾರ್ಥಿಗಳನ್ನು ಗುರುತಿಸಿ 25 ಸಾವಿರ ಮೌಲ್ಯದ ಶಾಲಾ ವಿದ್ಯಾರ್ಥಿಗಳಿಗೆ ಕೊಡೆ ಮತ್ತು ಬ್ಯಾಗ್ ಗಳನ್ನು ವಿತರಿಸಲಾಯಿತು.

4
1

2

3

 

5

6

7

8

9

10

11
ಸಿಐಟಿಯು ದ.ಕ ಜಿಲ್ಲಾ ಸಮಿತಿಯ ಮುಖಂಡ ಮಹಮ್ಮದ್ ಅನ್ಸಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಬಡಕಬೈಲ್ ನವೋದಯ ಅಟೋರಿಕ್ಷಾ ಪಾರ್ಕ ನಿರ್ದೇಶಕ ಗೋಪಾಲ ಅಂಚನ್ ನವೋದಯ ಅಟೋರಿಕ್ಷಾ ಪಾರ್ಕ ಇದರ ಅಧ್ಯಕ್ಷ ಶೇಕ್ ಮೋನು ಅಧ್ಯಕ್ಷತೆ ವಹಿಸಿದ್ದರು ಮಾಜಿ ಅಧ್ಯಕ್ಷ ಚಂದ್ರಶೇಖರ ಸುವರ್ಣ ಮಣಿಕಂಠಪುರ, ಉಸ್ಮಾನ್ ಬಡಕಬೈಲ್, ವಿಠಲ ಬಲ್ಲಾಲ್ ಬಡಕಬೈಲ್ ಮತ್ತಿತರರು ಉಪಸ್ಥಿತರಿದ್ದರು. ಮಹಮ್ಮದ್ ಅಕ್ಬರ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *