ಬಂಟ್ವಾಳ : ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮ ಪತ್ರ ಹಿಂದೆ ಪಡೆಯುವ ಸಂದರ್ಭ ಒಟ್ಟು 14 ಗ್ರಾಮ ಪಂಚಾಯತ್‍ಗಳಲ್ಲಿ 33ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ.
ಇಡ್ಕಿದು ಗ್ರಾಮ 10-, ಜನಾರ್ದನ, ಬೇಬಿ, ರತ್ನ, ಜಗದೀಶ್ವರಿ, ಆಶಾ, ರಸಿಕ, ಶಾರದಾ, ವಸಂತಿ, ಚಂದ್ರಾವತಿ, ಪ್ರೇಮ.( ಇಲ್ಲ್ಲಿ ಒಟ್ಟು 19 ಸ್ಥಾನಗಳಿದ್ದು ಇನ್ನು 9 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.)
ಚೆನ್ನೈತ್ತೋಡಿ ಗ್ರಾಮ 6-ಲಕ್ಷ್ಮೀ, ಮೋಹನದಾಸ ಗಟ್ಟಿ, ಅಣ್ಣಿ ಪೂಜಾರಿ, ಭಾರತಿ ಗಟ್ಟಿ, ಆನಂದ ಆಚಾರ್ಯ, ಯಮುನಾ. (ಇಲ್ಲಿ ಒಟ್ಟು 20 ಸ್ಥಾನಗಳಿದ್ದು 14 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ)
ಗೋಳ್ತಮಜಲು ಗ್ರಾಮ 4-ಎಲಿಯಾಸ್ ಡಿ’ಸೋಜ, ಜಯಲಕ್ಷ್ಮೀ ಎಸ್., ಜಯಂತ ಗೌಡ, ಯನ್.ಮಹಮ್ಮದ್.
ಸಜೀಪಮುನ್ನೂರು ಗ್ರಾಮ 2- ಜಾನಕಿ, ಸಬ್‍ನೂರು ಬೇಗಂ,
ಕಡೇಶಿವಾಲಯ ಗ್ರಾಮದಲ್ಲಿ 1-ಸರೋಜಿನಿ,
ಕುರ್ನಾಡು ಗ್ರಾಮ- ಕು| ಬಾಗಿ, ಸಜೀಪಪಡು ಗ್ರಾಮ 1- ಉಮಾವತಿ, ವಿಟ್ಲಮುಡ್ನೂರು ಗ್ರಾಮ 1- ಪ್ರೇಮಲತಾ, ಕೊಳ್ನಾಡು ಗ್ರಾಮ 1-ಸುನಂದ, ತುಂಬೆ 1- ಸುಲೋಚನಾ ರೊಟ್ಟಿಗುಡ್ಡೆ, ಸಂಗಬೆಟ್ಟು 1-ಮಾದವ ಶೆಟ್ಟಿಗಾರ್, ಫಜೀರು ಗ್ರಾಮ 1-ಕುಸುಮಾವತಿ, ಮೇರಮಜಲು ಗ್ರಾಮ 1-ಗಿರಿಜಾ ನಾಯ್ಕ, ಅರಳ ಗ್ರಾಮ 1- ಕಲ್ಯಾಣಿ, ಇರ್ವತ್ತೂರು ಗ್ರಾಮ 1-ಗಿರಿಜಾ.

By Suddi9

Leave a Reply

Your email address will not be published. Required fields are marked *