ಬಂಟ್ವಾಳ ತಾಲೂಕಿನ ವಾಮದಪದವು  ಸರಕಾರಿ ಪ್ರಥಮದರ್ಜೆ ಕಾಲೇಜು    2015-16ನೇ ಶೈಕ್ಷಣಿಕ ಸಾಲಿನ ಪದವಿ ತರಗತಿಗಳಿಗೆ ಮೂಲಕ ಪ್ರವೇಶಾತಿ ಪ್ರಾರಂಭಗೊಂಡಿರುತ್ತದೆ.

ಕಾಲೇಜುಃ     PA EAdA B.A., B.Com., B.S.W., B.B.M., B.Sc.,            ಪದವಿ ಕೋರ್ಸ್ಗಳನ್ನು ಹೊಂದಿರುತ್ತದೆ. ಸುಸಜ್ಜಿತಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ ಸೌಲಭ್ಯ, ಅರ್ಹ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿ ವೇತನ ಸೌಲಭ್ಯ , ಮೆಟ್ರಿಕ್ ನಂತರದ ಬಾಲಕ / ಬಾಲಕಿಯರಿಗೆ ಸಮಾಜಕಲ್ಯಾಣಇಲಾಖೆಯಿಂದ ನಡೆಸಲ್ಪಡುವ ಹಾಸ್ಟೆಲ್ ಸೌಲಭ್ಯವು ಲಭ್ಯವಿದೆ.

ಉತ್ತಮ ಶೈಕ್ಷಣಿಕ ಫಲಿತಾಂಶ, ರಾಜ್ಯ ಮತ್ತುರಾಷ್ಟ್ರ ಮಟ್ಟದಕ್ರೀಡೆ ಹಾಗೂ ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ ಬಹುಮಾನಗಳು, ನ್ಯಾಕ್ ಸಂಸ್ಥೆಯಿಂದ ‘ಬಿ’ ಗ್ರೇಡ್ ಮಾನ್ಯತೆಯನ್ನು ಪಡೆದಿರುತ್ತದೆ.

ಅರ್ಜಿಗಾಗಿಅನ್ನು ಸಂಪರ್ಕಿಸುವುದು. :www.dce.kar.nic.in

By Suddi9

Leave a Reply

Your email address will not be published. Required fields are marked *