ಸುದ್ದಿ 9 ಕೈಕಂಬ: ಬಂಟ್ಟಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬಾಳಿಕೆ ಮೊನಪ್ಪ ಪೂಜಾರಿ [77] ಅಲ್ಪಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದಲ್ಲಿ ಎ. 5ರಂದು ಮಂಗಳವಾರ ನಿಧನರಾದರು. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಒಂದು ಹೆಣ್ಣು ಇಬ್ಬರು ಗಂಡು ಮಕ್ಕಳು ಸಹಿತ ಮೊಮ್ಮಕ್ಕಳು ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.

8vp monappa poojari

ಮೃತರ ಅಂತಿಮ ದರ್ಶನಕ್ಕೆ ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ , ಮಾಜಿಶಾಸಕ ಪದ್ಮನಾಭ ಕೊಟ್ಟಾರಿ ,ಬಂಟ್ವಾಳ ಬಿಜೆಪಿ ಪ್ರ.ಕಾರ್ಯ.ರಾಮ್ದಾಸ್, ದಿನೇಶ್ ಭಂಡಾರಿ, ಹಾಗೂ ದೇವ್‍ದಾಸ್ ಶೆಟ್ಟಿ ಮತ್ತಿತರರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

By Suddi9

Leave a Reply

Your email address will not be published. Required fields are marked *