ಬಂಟ್ವಾಳ: ಎ.26 ಭಾನುವಾರ ಪ್ರೇಂಡ್ಸ್ ಕ್ರಿಕೆಟರ್ಸ್ ಬಿ.ಸಿ.ರೋಡ್ ಇದರ ಆಶ್ರಯದಲ್ಲಿ 5 ನೇ ವರ್ಷದ 30 ಗಜಗಳ ಕ್ರಿಕೆಟ್ ಪಂದ್ಯಾಟದ ಸಮಾರಂಭದಲ್ಲಿ ಪ್ರಥಮ ಟೋಪಿಯನ್ನು ಸರ್ವೂದಯ ಬಂಟ್ವಾಳ ತಂಡ ಪಡೆಯಿತ್ತು.
01
ರೀಯಲ್ ಎಸ್ಟೇಟ್ ಉದ್ಯಮಿಯಾದ ಸುಂದರ್ ಪೂಜಾರಿ, ಬಂಟ್ವಾಳ ಪುರಸಭೆ ಸದಸ್ಯರಾದ ಲೋಕೇಶ್ ಸುವರ್ಣ ಕೈಕುಂಜೆ, ಪ್ರಶಾಂತ್ ಬಿ.ಸಿ.ರೋಡ್, ಚರಣ್ ಕುಮಾರ್ ಜುಮಾದಿಗುಡ್ಡೆ, ನವೀನ್ ಕುಮಾರ್ ಕೈಕುಂಜೆ, ನೋಯಾಲ್ ಅರುಣ್ ಮಹ್ತಾ, ಚರಣ್ ಶೇಡಿಗುರಿ, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ವಿಶ್ವನಾಥ ಪೈ ಬಿ.ಸಿ.ರೋಡ್, ಕೃಷ್ಣ ಜುಮಾದಿಗುಡ್ಡೆ ಇವರ ಸಮ್ಮುಖದಲ್ಲಿ ಟ್ರೋಪಿಯನ್ನುವಿತರಿಸಲಾಯಿತ್ತು.

By suddi9

Leave a Reply

Your email address will not be published. Required fields are marked *