ಬಂಟ್ವಾಳ :ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ 2015-16ನೇ ಸಾಲಿನ ಅಧ್ಯಕ್ಷರಾಗಿ ರಾಜೇಶ್ ಸುವರ್ಣ ಬಿ.ಸಿ.ರೋಡು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಕು| ಸುಲತಾ , ಉಪಾಧ್ಯಕ್ಷರಾಗಿ ಹರೀಶ್ ಸಾಲ್ಯಾನ್ ಅಜಕಲ, ಕೋಶಾಧಿಕಾರಿಯಾಗಿ ಹರೀಶ್ ಕೋಟ್ಯಾನ್ ಕುದನೆ, ಜತೆಕಾರ್ಯದರ್ಶಿಯಾಗಿ ಕಿರಣ್ ಪೂಂಜರೆಕೋಡಿ ಆಯ್ಕೆಯಾಗಿದ್ದಾರೆ.

ಹಾಗೂ ಕ್ರೀಡೆ ಮತ್ತು ಆರೋಗ್ಯ ನಿರ್ದೇಶಕರಾಗಿ ವಿಜಿತ್ ಕೋಟ್ಯಾನ್ ಅಜ್ಜಿಬೆಟ್ಟು, ನಾರಾಯಣಗುರು ತತ್ವಾದರ್ಶಗಳ ಪ್ರಚಾರ ಹಾಗೂ ಅನುಷ್ಟಾನ ನಿರ್ದೇಶಕರಾಗಿ ವೀರಪ್ಪ ಎಸ್. ಪೂಜಾರಿ, ಸಾಹಿತ್ಯ ಮತ್ತು ಸಾಂಸ್ಕ್ರತಿಕ ನಿರ್ದೇಶಕರಾಗಿ ಸುನಿಲ್ ಸುವರ್ಣ ಮರ್ದೋಳಿ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ಗಣೇಶ್ ಪೂಂಜೆರೆಕೋಡಿ, ಮಹಿಳಾ ಸಂಘಟನಾ ನಿರ್ದೇಶಕಿರಾಗಿ ಶ್ರೀಮತಿ ಜಯಶ್ರೀ ಕರ್ಕೇರಾ, ವ್ಯಕ್ತಿತ್ವ ವಿಕಸನ ನಿರ್ಧೇಶಕರಾಗಿ ಜಗದೀಶ್ ಸುವರ್ಣ ಕಕ್ಯಪದವು, ವಿದ್ಯಾರ್ಥಿ ಸಂಘಟನಾ ನಿರ್ದೇಶಕರಾಗಿ ಕು| ಅಮಿತಾ ಕರ್ಕೇರಾ ಹಗೂ ನಿಥಿನ್ ಎಚ್.ವಿ. ಮತ್ತು ಸಂಘಟನಾ ಕಾರ್ಯದರ್ಶಿಗಳಾ ಸತೀಶ್ ಪೂಜರಿ ಬಾಯಿಲ, ದಿನೇಶ್ ಸುವರ್ಣ ರಾಯಿ, ದಯಾನಂದ ಕೊಟ್ಯಾನ್, ಪ್ರವೀಣ್ ಸುವರ್ಣ ಬರೆ, ನಯನ ಜಯ ಆಯ್ಕೆಯಾಗಿದ್ದಾರೆ.
