ಪೂಂಜಾಲ್ ಕಟ್ಟೆ : ಮಣಿನಾಲ್ಕೂರು ಗ್ರಾಮದ ಬಾರೆತ್ಯಾರು ಎಂಬಲ್ಲಿ ರೂ.30ಲಕ್ಷ ವೆಚ್ಚದ ಕೃಷಿ ಭೂಮಿ ಸಂರಕ್ಷಣಾ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು.

KAR_7802

 

ತಾ.ಪಂ.ಸದಸ್ಯರಾದ ಪದ್ಮಶೇಖರ ಜೈನ್ ಸಂಪತ್ ಕುಮಾರ್ ಶೆಟ್ಟಿ , ಎಫ್ರಂ ಸಿಕ್ವೇರಾ, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್ ಭೂ ಬ್ಯಾಂಕ್ ನಿರ್ದೇಶಕ ಶಿವಪ್ಪ ಪೂಜಾರಿ , ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಶಿವಪ್ರಸನ್ನ ಡಿ.ಎಂ. , ಪೂವಪ್ಪ ಪೂಜಾರಿ ಅಗಚಾರಿಕೋಡಿ ,ಬಾಲಕೃಷ್ಣ ಶೆಟ್ಟಿ ಬಾರೆತ್ಯಾರು, ಗೋಪಾಲ್ ಶೆಟ್ಟಿ, ಸುಜಾನಂದ ರೈ , ಶಿವರಾಮ ಶೆಟ್ಟಿ ದೋಟ , ಅಣ್ಣು ಶೆಟ್ಟಿ , ಅಣ್ಣಿ ಪೂಜಾರಿ ಮುದಲಾಡಿ ಮತ್ತಿತರರು ಉಪಸ್ಥಿತರಿದ್ದರು .

By suddi9

Leave a Reply

Your email address will not be published. Required fields are marked *