ಬಂಟ್ವಾಳ : ಕರ್ನಾಟಕ ರಾಜ್ಯಸರಕಾರದ ಮೇಕೆದಾಟು ಯೋಜನೆಯು ರಾಜ್ಯ ಜನತೆಯ ಬಹು ವರ್ಷಗಳ ಬೇಡಿಕೆಯಾಗಿದ್ದು ಜನತೆಯ ಅಗತ್ಯತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೈಗೊಂಡ ಸೂಕ್ತ ಯೋಜನೆಯಾಗಿದ್ದು , ಸದ್ರಿ ಯೋಜನೆಯ ವಿರುದ್ಧ ತಮಿಳ್ನಾಡು ಸರಕಾರದ ನಡೆ ಖಂಡನೀಯವಾಗಿದ್ದು ಎಂದು ಬಂ.ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಬಂ.ತಾಲೂಕು ತಹಶೀಲ್ದಾರರ ಮುಖಾಂತರ ಮನವಿ ಸಲ್ಲಿಸಿದರು .
KAR_7859
ಸಂಘದ ಕಾರ್ಯದರ್ಶಿ ಚಂದ್ರಶೇಖರ ಪುಂಚಮೆ , ಖಜಾಂಚಿ ಮೋಹನ್ ಪ್ರಭು , ಮಾಜಿ ಅಧ್ಯಕ್ಷರಾದ ಜೆ.ಶಂಕರ್ ಭಟ್ , ಚಂದ್ರಶೇಖರ ಕೆ.ವಿ ಹಾಗೂ ನ್ಯಾಯವಾದಿಗಳಾದ ಡಿ.ಬಿ.ಅಬ್ದುಲ್ ಖಾದರ್ , ಬಿ.ವೆಂಕಟ್ರಮಣ್ ಶೆಣೈ, ಪ್ರಸಾದ್ ಕುಮಾರ್ ರೈ , ಸತೀಶ್ ಬಿ., ನರೇಂದ್ರನಾಥ್ ಭಂಡಾರಿ, ವೆಂಕಟೇಶ್ ಭಟ್ ಮೊಗರ್ನಾಡ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *