ಬಂಟ್ವಳ: ದ.ಕ.ಜಿ.ಪಂ ಹಿ.ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿ ಮಾ.14 ಮಂಗಳವಾರರ ಡಾ| ಬಿ.ಆರ್ ಅಂಬೇಡ್ಕರ್‍ರವರ ಜನ್ಮದಿನವನ್ನು ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಶ್ರೀಯುತ ನಾರಾಯಣ ಪೂಜಾರಿಯವರು ಅಂಬೇಡ್ಕರ್‍ರವರ ಬದುಕಿನ ಘಟನೆಗಳು ನಮಗೆ ಹೇಗೆ ಮಾದರಿಯಾಗಿವೆ ಹಾಗೂ ಸಂವಿಧಾನದ ಶಿಲ್ಪಿಯು ಭಾರತದ ಉನ್ನತಿಗೆ ಕಾರಣರಾದ ಬಗ್ಗೆ ತಿಳಿಯಪಡಿಸಿದರು.
01

ಎಸ್.ಡಿ.ಎಂ.ಸಿ ಯ ಅಧ್ಯಕ್ಷರಾದ ಶ್ರೀಯುತ ಮೋನಪ್ಪ ರವರು ಸ್ವಾಗತಿಸಿ ಶಿಕ್ಷಕಿ ಶ್ರೀಮತಿ ಶಕುಂತಳಾ. ಎಂ.ಬಿ ರವರು ಸ್ವಾಗತಿಸಿ ಸಹಶಿಕ್ಷಕಿ ಶ್ರೀಮತಿ ಸಿಸಿಲಿಯಾ ಧನ್ಯವಾದವನ್ನಿತ್ತರು. ಶಿಕ್ಷಕಿ ಸಂಗೀತ ಶರ್ಮರವರು ಕಾರ್ಯಕ್ರಮವನ್ನು ನಿರ್ವಹಿಸಿದರು.ಕುಮಾರಿ ಜ್ಯೋತಿ ಹಾಗೂ ಶ್ರೀಮತಿ ಗೀತಾರವರು ಸಹಕರಿಸಿದರು.

By Suddi9

Leave a Reply

Your email address will not be published. Required fields are marked *