• ಕೈಕಂಬ: ಶಾಸ್ತವು ಶ್ರೀ ಭೂತನಾಥೇಶ್ವರ ದೇವಸ್ಥಾನ ಮತ್ತು ಶಾಸ್ತವು ಶ್ರೀ ದೇವರ ಮೂಲಸ್ಥಾನ ದೇವರಗುಡ್ಡೆಯಲ್ಲಿ ಬ್ರಹ್ಮಕಲಶಾಭಿಷೇಕ ಮಹೋತ್ಸವ ಹಾಗೂ 49ನೇ ವರ್ಷದ ಭಜನಾ ಮಂಗಲೋತ್ಸವವು ಎ22ರಂದು ನಡೆಯಲಿದೆ.
    15 vp shasthavu6

16 vp shasthavu 7

2

3

4

5

6 v

7

15 vp  shashthavu

15 vp  shashthavu4

15 vp shasthavu 2ಆ ಪ್ರಯುಕ್ತ  ಎ.15 ರಂದು ಬೆಳಗ್ಗೆ 8 ಗಂಟೆಗೆ ಋತ್ವಿಜರ ಸ್ವಾಗತ, ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ,ಪಂಚಗವ್ಯ, ಮೇಲನಹೋಮ, ಸಂಜೆ 6ಗಂಟೆಗೆ ಸಪ್ತಶುದ್ಧಿ,ಪ್ರಾಗಾರಶುದ್ಧಿ ಪ್ರಧಾನ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ ಹಾಗೂ ಗುರುರಾಜ್ ಭಟ್ ಅವರ ನೇತೃತ್ವದಲ್ಲಿ ವಿಧಿ ವಿಧಾನಗಳು ನೆರವೇರಿತು. ಈ ಸಂದರ್ಭದಲ್ಲಿ  ಶಾಸ್ತಾವುಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ ಹಾಗೂ ಮಾತೃ ಶ್ರೀಯವರಾದ ಪ್ರೇಮಲತಾ ವಿ. ಶೆಟ್ಟಿ , ಜಯರಾಮ ಶೆಟ್ಟಿ ಮುಂಡಬೆಟ್ಟು, ರಮೇಶ್ ಶೆಟ್ಟಿ ಮುಂಡಬೆಟ್ಟು, ಉದಯ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ರಾತ್ರಿ 7.30ರಿಂದ ಸ್ಥಳೀಯ ಮಕ್ಕಳಿಂದ ನೃತ್ಯ ಮನೋರಂಜನಾ ಕಾರ್ಯಕ್ರಮ, ರಾತ್ರಿ 9.30ರಿಂದ ಬಲೆತೆಲಿಪಾಲೆ ಖ್ಯಾತಿಯ ಸಂದೀಪ್ ಶೆಟ್ಟಿ ಮಾಣಿಬೆಟ್ಟು ಮತ್ತು ಪ್ರಸನ್ನ ಶೆಟ್ಟಿ ಬೈಲೂರು ನಟಿಸಿರುವ “ದುಂಬುಪಿರ” ತುಳು ಹಾಸ್ಯಮಯ ಸಾಮಸಾರಿಕ ನಾಟಕ ನಡೆಯಿತು .

By Suddi9

Leave a Reply

Your email address will not be published. Required fields are marked *