bjp sabe

ಸುದ್ದಿ9 ಕೈಕಂಬ ಮಾ.24 ಸೋಮವಾರ ಭಾರತೀಯ ಜನತಾಪಾರ್ಟಿ ಮಂಗಳೂರು ಉತ್ತರ ಕ್ಷೇತ್ರದ ಪಾದಯಾತ್ರೆಯ ಪೂರ್ವ ಭಾವಿ ಸಭೆಯು ಒಡ್ಡೂರು ಪಾರ್ಮ್ಹ್ವ ನಲ್ಲಿ ನಡೆಯಿತು. ಮಾ. 30ರಂದು ಭಾನುವಾರ ಮಧ್ಯಾಹ್ನ 2 ಗಂಟೆಗೆ ಎಡಪದವುನಿಂದ ಪಾದಯತ್ರೆಯು ಗಂಜಿಮಠ ಕೈಕಂಬ ಮಾರ್ಗವಾಗಿ ಸಾಗಿ ವಾಮಂಜೂರಿನಲ್ಲಿ ಬ್ರಹತ್ ಸಮರಂಭವು ನಡೆಯಲಿದೆ ಎಂದರು.

bjp  sabe
bjp sabe

ರಾಜೇಶ್ ನಾಯಕ್ ಉಳಿಪಾಡಿಗುತ್ತು ನಾಯಕತ್ವದಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಸುಮಾರು 600 ಜನ ಕಾರ್ಯಕರ್ತರು ಭಾಗವಹಿಸಲಿದ್ದಾರೆೆ. ಜಿಲ್ಲಾ ಪ್ರಮುಖರಾದ ರುಕ್ಮಯ ಪೂಜಾರಿ, ದೇವದಾಸ್ ಶೆಟ್ಟಿ, ತುಂಗಪ್ಪ ಬಂಗೇರ, ಉಮಾನಾಥ್ ಕೋಟ್ಯಾನ್, ರಾಜೇಶ್ ನಾಯಕ್ ಉಳಿಪಾಡಿಗುತ್ತು, ರಮೇಶ್ ಎಸ್ ಮಂಡಲದ ಅಧ್ಯಕ್ಷರು, ಗಣೇಶ್ ಹೊಸಬೆಟ್ಟು ಮಂಡಲದ ಪ್ರ.ಕಾರ್ಯದಶರ್ಿ, ರಾಜೇಶ್ ಕೊಟ್ಟಾರಿ, ಭಾಸ್ಕರ ಸಾಲಿಯಾನ್ ಕ್ಷೇತ್ರ ಯುವ ಮೋರ್ಚ ಅಧ್ಯಕ್ಷರಾದ ವರುಣ್ ಚೌಟ,ಸಭೆಯಲ್ಲಿ ಸುಮಾರು 150 ಕ್ಕೂ ಮಿಕ್ಕಿ ಪ್ರಮುಖ ಕಾರ್ಯಕರ್ತರುಹಾಜರಿದ್ದರು .

By suddi9

Leave a Reply

Your email address will not be published. Required fields are marked *