ಬಂಟ್ವಾಳ ತಾಲ್ಲೂಕಿನ ಕಂಚಿಕಾರಪೇಟೆ ನೇತ್ರಾವತಿ ನದಿಯಲ್ಲಿ ಅಳವಡಿಸಿರುವ ನೆರೆನೀರು ಮಾಪಕ ಬಳಿ ಗುರುವಾರ ಸುಮಾರು 50ರ ಹರೆಯದ ವ್ಯಕ್ತಿಯೊಬ್ಬರ ಅಪರಿಚಿತ ಶವವೊಂದು ತೇಲುತ್ತಿರುವುದು ಪತ್ತೆಯಾಗಿದ್ದರೂ ನಗರ ಠಾಣೆ ಪೊಲೀಸರು ಮಾತ್ರ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದಿದ್ದಾರೆ.

SUDDI9 MEDIA NETWORK