b j p kacheri udgatanevamanjur amrtha mhal bjp kaceri udgatane

ಸುದ್ದಿ9 ವಾಮಂಜೂರು; ಭಾರತೀಯ ಜನತಾ ಪಾರ್ಟಿಯ ಕಛೇರಿಯು ವಾಮಂಜೂರು ಅಮೃತ್ ಮಹಲ್ ಕಟ್ಟಡದಲ್ಲಿ ಮಾ.24ರ ಸೋಮವಾರ ಮಾಜಿ ತುಳು ಅಕಾಡೆಮಿ ಅಧ್ಯಕ್ಷ್ಷ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.

b j p kacheri udgatane
vamanjur amrtha mhal bjp kaceri udgatane

ಉತ್ತರ ಮಂಡಲ ಅಧ್ಯಕ್ಷ ರಮೇಶ್  ಎಸ್   , ಪ್ರದಾನ ಕಾರ್ಯಧರ್ಶಿ ರಾಜೇಶ್ ಕೊಟ್ಟಾರಿ ,  ಕಾವೂರು ಶಕ್ತಿ ಕೇಂದ್ರ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ , ವಾರ್ಡ್ ಅಧ್ಯಕ್ಷ ಶೇಖರ ಪೂಜಾರಿ,  ವಾರ್ಡ್ ಕಾರ್ಯಧರ್ಶಿ ಉಮೇಶ ಕೋಟ್ಯಾನ್ , ಕಾರ್ಪರೇಟರ್ ಹೇಮಲತಾ ಆರ್ ಸಾಲಿಯಾನ್, ಮಹಳಾರ್ಮೋಚಾ ಜಿಲ್ಲಾ ಕಾರ್ಯದರ್ಶಿ ಬೇಬಿ, ಪ್ರಸನ್ನ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *