ವಿಕ ಸುದ್ದಿಲೋಕ ಕೈಕಂಬ
ನೂರುಲ್ ಇಸ್ಲಾಂ ಮದರಸ ಹಾಗೂ ಮಸ್ಜಿದ್ಗೆ ಶಿಲಾನ್ಯಾಸ ಕಾರ್ಯಕ್ರಮವು ಕೈಕಂಬ ಕಂದಾವರ ಮೂಡಕೆರೆಯಲ್ಲಿ ನಡೆಯಿತು. ದುವಾಃ ಹಾಗೂ ಶಿಲಾನ್ಯಾಸ ನೇತೃತ್ವವನ್ನು ಉಡುಪಿ, ಚಿಕ್ಕಮಗಳೂರು, ಹಾಸನ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ನೆರವೇರಿಸಿದರು. ಗೌರವಾಧ್ಯಕ್ಷರಾದ ಬಹು| ಯು.ಕೆ. ಯೂಸುಫ್ ಸಅದಿ ಕಂದಾವರ, ಆಲಿಯಬ್ಬ ಹಾಜಿ ಮೇಗಿನಮನೆ, ಇಬ್ರಾಹಿಂ, ಅಧ್ಯಕ್ಷರಾದ ಮುಹಮ್ಮದ್, ಶೆರೀಫ್ ಉಪಸ್ಥಿತರಿದ್ದರು.

25 vp silanyasa
ಗಣ್ಯ ವ್ಯಕ್ತಿಗಳಾಗಿ, ಬದ್ರುದ್ದೀನ್ ಆಝ್ಹರಿ ಕೈಕಂಬ, ವೆಝ್ಸ್ ಅಬ್ದುಲ್ಲಾ, ರಿಯಾಜ್ ಸಅದಿ ಗುರುಪುರ, ಎಂ.ಎಸ್. ಖಾದರ್, ಅಬ್ದುಲ್ ರಹಿಮಾನ್ ಕೋಯ ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದರು.

By suddi9

Leave a Reply

Your email address will not be published. Required fields are marked *