ಸುದ್ದಿ9 ಕೈಕಂಬ  ಕರ್ನಾಟಕ ಪ್ರದೇಶ ಕಾಂಗ್ರೆಸ್ ಆಶ್ರಯದಲ್ಲಿ ಗುರುಪುರ ಬ್ಬಾಕ್ ಕಾಂಗ್ರೆಸ್ ಸಂಯೋಜನೆಯಲ್ಲಿ ಉತ್ತರ ವಿಧಾನ ಸಭೆ ಶಾಸಕ ಮೊಯಿದಿನ್ ಬಾವ ನೇತೃತ್ವದಲ್ಲಿ ಕಾಮಗ್ರೆಸ್ನ ಸಾಮರಸ್ಯ ನಡಿಗೆಯು ಕೈಕಂಬ ಪೊಳಲಿ ದ್ವಾರದಿಂದ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಸಂಜೆ 4ಗಂಟೆಗೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಕೈಕಂಬ ಮಾರ್ಗವಾಗಿ ಪಡುಪೆರಾರದವರೆಗೆ ರಸ್ತೆಯಲ್ಲಿ ನಡೆದರು.

21vp  kangres  padayathre

21 -2

21-1

 

ಕಾಂಗ್ರೆಸ್ ಪಾದಯಾತ್ರೆ
ಕಾಂಗ್ರೆಸ್ ಪಾದಯಾತ್ರೆ

ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್ ಕೆ. ಪ್ರತ್ವಿರಾಜ್, ಜಿಲ್ಲಾ ಪಂಚಾಯತಿ ಸದಸ್ಯೆ ಯಶವಂತಿ ಆಳ್ವ, ಕೆ.ಪಿ.ಸಿ.ಸಿ ಹಿಂದುಳಿದ ವರ್ಗದ ಕಾರ್ಯಧರ್ಶಿ ನೀಲಯ್ಯ ಅಗರಿ, ಜಿ. ಪಂ.ಸದಸ್ಯ ಮೆಲ್ವಿನ್ಡಿ.ಕೋನ ,  ಗುರುಪುರ ಪಂಚಾಯತ್ ಮಾಜಿ ಅಧ್ಯಕ್ಷ ಯು. ಪಿ ಇಬ್ರಾಹಿಂ,  ಜಿಲ್ಲಾ ಯುತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಸುವೈಲ್ ಕಂದಕ್,  ಎ.ಪಿ.ಎಂ.ಸಿ ಸದಸ್ಯ ಜಯಶೀಲ ಅಡ್ಯಾಂತಾಯ ,ಅಬ್ದುಲ್ ಅಜೀಜ್ ಬಾಷ, ಮಹಮ್ಮದ್ಜ್ ಉಜ್ಞ ,ಮಹಮ್ಮದ್ ಜಾಕೀರ್,ಗುರುಪುರ ಬ್ಲಾಕ್ ಕಾಮರ್ಿಕವಿಭಾಗದ ಅಧ್ಯಕ್ಷ ಎ.ಕೆ ಅಶ್ರಫ್ ಅಡ್ಡೂರು, ಮತ್ತು ಗುರುಪುರ ಬ್ಲಾಕ್ ಕಾಂಗ್ರೆಸ್ ನಾಯಕರು ಮತ್ತು ಹಲವಾರು ಕಾರ್ಯಕರ್ತರು ಪಾದಯತ್ರೆಯಲ್ಲಿ ಭಾಗವಹಿಸಿದ್ದರು.ಮತ್ತು ನಡೆಯಿತು

By suddi9

Leave a Reply

Your email address will not be published. Required fields are marked *