ಸುದ್ದಿ9 ಕೈಕಂಬ:  ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ವರ್ಷಾವದಿ ಜಾತ್ರಾ ಮಹೋತ್ಸವದ  ಇಂದು ರಥೋತ್ಸವ .  8.30ಕ್ಕೆ ಪೂಜೆ, 10 ಗಂಟೆಗೆ ರಥಕ್ಕೆ ನವಕ ಕಲಶ , ಮಧ್ಯಾಹ್ನ 11ಕ್ಕೆ ಮಹಾಪೂಜೆ ,ಸಾಮೂಹಿಕ ಪ್ರಾರ್ಥನೆ, ದೇವರ ಬಲಿ ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ 5ರಿಂದ ಕಡೆ ಚೆಂಡು ಸಾಯಾಂಕಾಲ 6ರಿಂದ ರಥದಲ್ಲಿ ಹೂವಿನ ಪೂಜೆ ರಾತ್ರಿ 7ಗಂಟೆಗೆ ರಥೋತ್ಸವ ರಾತ್ರಿ ಗಂಟೆ 8ರಿಂದ ರಥೋತ್ಸವ ಬಲಿ, ಪಲ್ಲಕಿ ಉತ್ಸವ, ಮಹಾಪೂಜೆ ರಾತ್ರಿ 12 ಕ್ಕೆ ಭೂತಬಲಿ, ಶಯನಸೇವೆ, ಕವಾಟಬಂದನ.
ಇಂದು ಸಾಯಾಂಕಾಲ 6ಗಂಟೆಯಿಂದ ಶ್ರೀ ದುರ್ಗಾ ನೃತ್ಯಾಂಜಲಿ ಶಿವಾಜಿನಗರ ,ಬೆಂಜನಪದವು ಪ್ರಸ್ತುತ ಪಡಿಸುವ ಸುರೇಶ್ ಕಾರಂತ ಪೆರ್ಮಂಕಿ ನಿರ್ದೇಶನದಲ್ಲಿ “ಭರತನಾಟ್ಯ ವೈಭವ” ನಡೆಯಲಿದೆ.

By suddi9

Leave a Reply

Your email address will not be published. Required fields are marked *