ಬಂಟ್ವಾಳ: ತಾಲೂಕು ಪಂಚಾಯತ್ನ ಮಹಿಳಾ ಅಧಿಕಾರಿಗಳಾದ ಐರಿನ್ ಲೋಬೋ ಮತ್ತು ಪೌಲಿನ್ ಲಿಲ್ಲಿ ತೆರೋ ಇವರ ಬೀಳ್ಕೋಡುಗೆ ಸಮಾರಂಭ ತಾ.ಪಂ.ನ ಎಸ್ಜಿಆರ್ಎಸ್ವೈ ಸಭಾಂಗಣದಲ್ಲಿ ನಡೆಯಿತು.

11
ಈ ಸಂದರ್ಭ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಮ್ಯಾನೇಜರ್ ನಾಗೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಘದ ಅಧ್ಯಕ್ಷ ಗೋಕುಲ್ದಾಸ್ ಭಕ್ತ, ಮಂಜುವಿಟ್ಲ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *