ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ದೋಟ ಕೆ.ಕೃಷ್ಣ ಹೊಳ್ಳ (83ವ) ಅವರು ಹ್ರದಯಘಾತದಿಂದ 25ರಂದು ಬುಧವಾರ ಪೊಳಲಿ ದೋಟ “ಕಾಶಿ ಸದನ ” ಸ್ವಗ್ರಹದಲ್ಲಿ ನಿಧನರಾದರು.

ಮೃತರು ಪತ್ನಿ ಹಾಗೂ ಮಕ್ಕಳಾದ ಪೊಳಲಿ ಹರೀಶ್ ಹೊಳ್ಳ ಮತ್ತು ಮೋಹನ್ ಹೊಳ್ಳ (ಮಾತಾ ಕ್ಯಾಟರ್ಸ್ ಮಾಲಕರು) ಮತ್ತು ಒಂದು ಹೆಣ್ಣು ಮಗಳು ಹಾಗೂ ಅಳಿಯ ಸುಬ್ರಾಯ ಕಾರಂತ ಹಾಗೂ ಮೊಮ್ಮಕಳನ್ನು ಅಗಲಿದ್ದಾರೆ.
