ಸುದ್ದಿ9 ಬಂಟ್ವಾಳ: ಬಂಟ್ವಾಳ ಪುರಸಭೆ ನಿಧಿಯಿಂದ ನಿರ್ಮಾಣ ಗೊಂಡ ಬಿ.ಮೂಡ ಗ್ರಾಮದ ರಾಜೀವ ಪಲ್ಕೆ ಕಾಂಕ್ರೀಟಿಕರಣ ರಸ್ತೆಯನ್ನು ಊರಿನ ಹಿರಿಯರಾದ ಬೆನೆಡಿಕ್ಟ್ ಪಿಂಟೋ ಉದ್ಘಾಟಿಸಿದರು. ಪುರಸಭಾ ಸದಸ್ಯ ಸದಾಶಿವ ಬಂಗೇರ, ಸ್ಥಳೀಯರಾದ ಹರೀಶ್, ರಾಜೇಂದ್ರ ಕುಮಾರ್, ದಾಮೋದರ, ಅಬುಬಕ್ಕರ್, ನಿತಿನ್ ಮುರಳಿ, ಮ್ಯಾಥ್ಯೂ, ಅಲ್ಪೋನ್ಷ್, ಸುನಿಲ್,ಜಯಾನಂದ, ಕಿಶೋರ್ ಮತ್ತು ಸಂತೋಷ್ ಉಪಸ್ಥಿತರಿದ್ದರು.





