ನವಮಂಗಳೂರಿನ ಯೂತ್ ಕ್ಲಬ್ ಕೋಡಿಕಲ್ ಇದರ ಸಿಲ್ವರ್ ಜುಬ್ಲೀ ವತಿಯಿಂದ ಶ್ರೀ ರಾಮ ಭಜನಾ ಮಂದಿರ ಕೋಡಿಕಲ್ ಇಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಗುರುಪುರ ಕೈಕಂಬದ ಹುಡುಗಿ ನಿಖಿತಾ ಹಿರಿಯರ ವಿಭಾಗದ ವೈಯಕ್ತಿಕ ವಿಭಾಗದ ನೃತ್ಯ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನಿಯಾಗಿ ಪ್ರಶಸ್ತಿ ಪಡೆದಿದ್ದಾಳೆ.
30 vp nikhitha

By Suddi9

Leave a Reply

Your email address will not be published. Required fields are marked *