ಸುದ್ದಿ9 ಬಂಟ್ವಾಳ : ಕರ್ನಾಟಕ ಸರಕಾರದ ಪ್ರೌಢಶಿಕ್ಷಣ ಮಂಡಳಿ 2014-15 ರ ಸಾಲಿನಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಬೆಳ್ತಂಗಡಿ ಕಲಾ ನಿಕೇತನ ನಾಟ್ಯ ಶಾಲೆಯ ವಿದ್ಯಾ ಮನೋಜ್ ಇವರ ಶಿಷ್ಯೆ ಕುಮಾರಿ ದಿಯಾ. ಎಸ್. ಬಂಗೇರಾ ಶೇ.88 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ . ಈಕೆ ಬಂಟ್ವಾಳ ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆಯ 7ನೇ ಬಿ. ತರಗತಿ ವಿದ್ಯಾರ್ಥಿನಿಯಾಗಿದ್ದು ಬಿ.ಸಿ.ರೋಡ್ ಕೈಕುಂಜೆ ನಿವಾಸಿ ಶ್ರೀಮತಿ ತ್ರಿವೇಣಿ ಮತ್ತು ಸತೀಶ್ ಎಸ್.ಕುಮಾರ್ ದಂಪತಿ ಪುತ್ರಿ.
Diya

By Suddi9

Leave a Reply

Your email address will not be published. Required fields are marked *