ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಕರ್ನಾಟಕ ಸರಕಾರದ ಅರಣ್ಯ ಸಚಿವ ರಮಾನಾಥ ರೈ ಅವರು ದೇವಳಕ್ಕೆ ಭೇಟಿನೀಡಿ ಪ್ರಸಾದ ಸ್ವೀಕರಿಸಿದರು.
13-3

13-4

13-1

13-2
ಅವರೊಂದಿಗೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಬ್ಬಾಸ್ ಆಲಿ, ಗುತ್ತಿಗೆದಾರರಾದ ಸುಂದರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಪ್ರವಾಸೋಧ್ಯಮ ಇಲಾಖೆಯ ಸಹಯಾಕ ನಿರ್ಧೇಶಕ ಪ್ರಭಾಕರ, ಎ ಇಇ ಉಮೇಶ್ ಭಟ್, ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ದೇವಳದ ವತಿಯಿಂದ ಅರ್ಚಕರಾದ ಮಾಧವ ಭಟ್ , ನಾರಾಯಣಭಟ್ , ಪರಮೇಶ್ವರ ಭಟ್  ಅವರಿಗೆ   ಪ್ರ ಸಾದ ನೀಡಿದರು . ದೇವಳದ  ಆಡಳಿತ ಮೊಕ್ತೇಸರ ಡಾ . ಮಂಜಯ್ಯ ಶೆಟ್ಟಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಇದ್ದರು.

By Suddi9

Leave a Reply

Your email address will not be published. Required fields are marked *