ಸುದ್ದಿ9 ಕೈಕಂಬ: ಪೊಳಲಿ ಶ್ರೀ ಅಖಿಲೇಶ್ವರ ದೇವಸ್ಥಾನಕ್ಕೆ ಕರ್ನಾಟಕ ಸರಕಾರದ ಅರಣ್ಯ ಸಚಿವ ರಮಾನಾಥ ರೈ ಅವರು ದೇವಳಕ್ಕೆ ಭೇಟಿನೀಡಿ ಪ್ರಸಾದ ಸ್ವೀಕರಿಸಿದರು. ಅವರೊಂದಿಗೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಬ್ಬಾಸ್ ಆಲಿ ಇದ್ದರು.

 

13-6

13-5

13-7
ಅಖಿಲೇಶ್ವರ ದೇವಸ್ಥಾನದ ಕಾರ್ಯದರ್ಶಿ ರಾಮ್ ಭಟ್, ವಿಷ್ಣುಮೂರ್ತಿ ಭಟ್, ರಾಧಕೃಷ್ಣ ರಾವ್, ಉಮೇಶ್ ಆಚಾರ್ಯ,ಗಂಗಾಧರ ಪೂಜಾರಿ ,ಚಂದ್ರಶೇಖರ ದೇವಾಡಿಗ, ತೇಜರಾಜ್ ಪೊಳಲಿ ಜತೆಗಿದ್ದರು. ದೇವಳದ ಅರ್ಚಕ ವಾಸುದೇವ ಭಟ್ ಪ್ರಸಾದ ನೀಡಿದರು.

By Suddi9

Leave a Reply

Your email address will not be published. Required fields are marked *