ಸುದ್ದಿ9 ಮೂಡುಬಿದರೆ: ಧಾರವಾಡದ ಆರ್.ಎಲ್.ಎಸ್. ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮೂಡುಬಿದರೆ ವಲಯದ ನಯನಾ ಕೆ. ಪಣಪಿಲ ಪ್ರಥಮ ಸ್ಥಾನ ಪಡೆದಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಬೆಂಗಳೂರು, ವಿದ್ಯಾಂಗ ಉಪ ನಿರ್ದೇಶಕರು ಧಾರವಾಡ ಇವರ ಆಶ್ರಯದಲ್ಲಿ ಸ್ಪರ್ಧೆ ನಡೆಯಿತು.
ನಯನಾ ಕೋಟೆಬಾಗಿಲು ಮಹಮ್ಮದೀಯ ಪ್ರೌಢಶಾಲೆಯಲ್ಲಿ ಕಲೆದ 7 ವರ್ಷಗಳಿಂದ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂಲತಃ ಬೆಳ್ತಂಗಡಿ ತಾಲೂಕಿನ ಸಾವ್ಯ ಗ್ರಾಮದ ಸಾಂತ್ಯಾಲುನವರಾದ ಈಕೆ ಅಂಚೆ ಇಲಾಖೆಯ ಉದ್ಯೋಗಿ ರತ್ನಕುಮಾರ್ ಅವರ ಪತ್ನಿ.
mbd_jan6_5

By Suddi9

Leave a Reply

Your email address will not be published. Required fields are marked *