ಸುದ್ದಿ9 ಮೆರಮಜಲು ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ ಮೆರಮಜಲು ಇದರ ಶಾಲಾ ವಾರ್ಷಿಕೋತ್ಸವದ ಸಂದರ್ಭ ದಲ್ಲಿ ನಿವೃತ್ತಿ ಆಗಲಿರುವ ಶಿಕ್ಷಕಿ ಶ್ರೀಮತಿ ಲಿತಿಷಿಯಾ ರೋಡ್ರಿಗಸ್ ರವರನ್ನು ಸನ್ಮಾನಿಸಲಾಯಿತು , ಅವರು ೩೭ ವರ್ಷ ಗಳ ಸುಧೀರ್ಘ ಸೇವೆಯಿಂದ ಶಾಲೆ ಯಲ್ಲಿ ಹಾಗು ಪರಿಸರದಲ್ಲಿ ಬಹಳ ಅಧರಣಿಯರಾಗಿರುವರು ವೇದಿಕೆ ಯಲ್ಲಿ ಹೋಲಿ ಫ್ಯಾಮಿಲಿ ಚರ್ಚ್ ನ ಧರ್ಮಗುರು ಗಳಾದ ರೆ / ಫಾ / ಜೇಮ್ಸ್ ಡಿ ಸೋಜ , ಶಾಲಾ ಮುಖ್ಯೋಪದ್ಯಾಯಿನಿ , ಮೆರಮಜಲು ಪಂಚಾಯತ್ ಅದ್ಯಕ್ಷರಾದ ಶ್ರೀಮತಿ ವೃಂದ ಮತ್ತಿತರರು ಉಪಸ್ತಿತರಿದ್ದರು.

