ಬಂಟ್ವಾಳ: ತಾಲೂಕಿನ ನಾಯಿಲ‌ ಓಂಶ್ರೀ ಮಹಿಳಾ ಮಂಡಳಿಯ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಮತಿ ಅವರು ಪುನರಾಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಕವಿತಾ,ಕಾರ್ಯದರ್ಶಿಯಾಗಿ ಮಮತಾದಯಾನಂದ,ರೇಷ್ಮಾ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ

By Suddi9

Leave a Reply

Your email address will not be published. Required fields are marked *