ಬಂಟ್ವಾಳ : ನರಹರಿ ಪರ್ವತದಲ್ಲಿ ನಡೆಯುವ ಸಂಧ್ಯಾ ಭಜನಾ ಕಾರ್ಯಕ್ರಮಕ್ಕೆ ವೇದವ ಮತ್ತು ಆಶಾ ಪಾಣೆಮಂಗಳೂರು ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ಪಾಣೆಮಂಗಳೂರು ಸರಸ್ವತಿ ವಿದ್ಯಾದಾಯಿನಿ ಭಜನಾ ಮಂದಿರದ ನೇತೃತ್ವದಲ್ಲಿ ಸಂಧ್ಯಾ ಭಜನೆ ನಡೆಯಿತು.

ದೇವಳದ ಆಡಳಿತ ಮೋಕ್ತೇಸರರಾದ ಡಾ| ಪ್ರಶಾಂತ್ ಮೂರ್ಲ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಆತ್ಮರಂಜನ್ ರೈ, ಮೋಕ್ತೆಸರುಗಳಾದ ಪ್ರತಿಭಾ ಎ.ರೈ ಪರಮೇಶ್ವರ ಮಯ್ಯ , ಮಾಧವ ಶೆಣೈ, ಎಂ.ಎನ್ ಕುಮಾರ್,ಹಾಗೂ ಓಣಿಬೈಲ್ ಶಂಕರ ಐತಾಳ್ ,ರಾಜೇಂದ್ರ,ಚAದಪ್ಪ ಮೂಲ್ಯ,ಓಂ ಪ್ರಕಾಶ್,ಮ್ಯಾನೇಜರ್ ಆನಂದ್,ರವೀAದ್ರ ,ನರಸಿಂಹ,ವಿಜಯ್ ಮುಂತಾದವರು ಉಪಸ್ಥಿತರಿದ್ದರು.
