ಬಂಟ್ವಾಳ: ಕೇಂದ್ರ ಸರಕಾರದ ಎನ್‌ಟಿಎ ಪ್ರಾಧಿಕಾರವು ನಡೆಸುವ ರಾಷ್ಷ್ರ ಮಟ್ಟದ ಜೆ.ಇ.ಇ ಮೈನ್ಸ್  ೨೦೨೬ರ ಪ್ರಥಮ ಹಂತದ  ಪರೀಕ್ಷೆಯಲ್ಲಿ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ವಾಸವಿ  ಕೆ.ಸಿ ಶೇ. ೯೭.೬೮  ಅಂಕಗಳನ್ನು ಗಳಿಸಿದ ಸಾಧನೆಗೈದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. 
 
 
 

By suddi9

Leave a Reply

Your email address will not be published. Required fields are marked *