ಪೊಳಲಿ:ಧರ್ಮಜ್ಯೋತಿ ಫ್ರೆಂಡ್ಸ್ ಸರ್ಕಲ್ ಟ್ರಸ್ಟ್ (ರಿ) ಕಲ್ಕುಟ ಇವರ ವತಿಯಿಂದ 14 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜಾ ವೃತ ಆ.8ರಂದು ಶುಕ್ರವಾರ ಪೊಳಲಿ ರಾಮಕೃಷ್ಣ ತಪೋವನದಲ್ಲಿದಲ್ಲಿ ನಡೆಯಲಿದೆ.

ಬೆಳಗ್ಗೆ 10.30 ಕ್ಕೆ ರಾಮಕೃಷ್ಣ ತಪೋವನದ ಸಹಕಾರದೊಂದಿಗೆ ಜ್ಯೋತಿಷ್ಯ ವಿದ್ವಾನ್ ರಾಜಶೇಖರ ರಾವ್ ನೂಯಿ ಇವರ ನೇತೃತ್ವದಲ್ಲಿ ನಡೆಯಲಿದೆ. ಎಂದು ಧರ್ಮಜ್ಯೋತಿ ಫ್ರೆಂಡ್ಸ್ ಸರ್ಕಲ್ ಟ್ರಸ್ಟ್ ಎಂದು ಪ್ರಕಟನೆ ತಿಳಿಸಿದೆ.
