ಫರಂಗಿಪೇಟೆ: ಅರ್ಕುಳಬೈಲು ಹೊಸಮನೆ ದಿ.ಸುಂದರ ಪೂಜಾರಿಯವರ ಧರ್ಮಪತ್ನಿ ಶಶಿಕಲಾ (೬೫) ಹೃದಯಘಾತದಿಂದ ನಗರದ ಆಸ್ಪತ್ರೆಯಲ್ಲಿ ಮಂಗಳವಾರ ನಿಧನಹೊಂದಿದರು.

ಮೃತರು ಇಬ್ಬರು ಪುತ್ರನ್ನು ಒರ್ವಪುತ್ರಿಯನ್ನು ಸೊಸೆ ಹಾಗೂ ಕುಟುಂಬಸ್ಥರು ಮತ್ತು ಬಂದುಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯೆಕ್ರಿಯೆಯು ಕೊಡ್ಮಾಣ್ ರುದ್ರಭೂಮಿಯಲ್ಲಿ ಮಂಗಳವಾರ ನಡೆಯಿತು.
