ಬೆಳ್ಳೂರು: ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಜ್ಞಾನ ದೇಗುಲ (ರಿ)ಅಜಿನಡ್ಕ ಶ್ರೀ ಗುರು ರಾಘವೇಂದ್ರ ಸ್ವಾಮಿಯ ವಾರ್ಷಿಕ ವರ್ಧತಿ ಉತ್ಸವ 2025ಮೇ 01 ಗುರುವಾರದಿಂದ ಮೇ 03 ಶನಿವಾರದ ವರೆಗೆ ನಡೆಯಲಿದೆ ಎಂದು ಶ್ರೀ ಶಂಕರ ಸ್ವಾಮಿ ತಿಳಿಸಿದ್ದಾರೆ.

ಕಾಯಕ್ರಮ:: ಮೇ 1ರಂದು ಗುರುವಾರ ಸ್ವಸ್ತಿ ಶುದ್ದಿ ಪುಣ್ಯ: ತೋರಣ ಮಹೂರ್ತ, ಗಣಹೋಮ, ಬೆಳಗ್ಗೆ 9 ಗಂಟೆಗೆ ಶಿವ ಪೂಜೆ 9.30 ಕ್ಕೆ ಸಾರ್ವಜನಿಕ ಸೀಯಾಳಾಭಿಷೇಕ ಮದ್ಯಾಹ್ನ 12.30ಕ್ಕೆ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ಸಂಜೆ 6.ಗಂಟೆಗೆ ಭಜನಾ ಕಾಯಕ್ರಮ ರಾತ್ರಿ 8 ಗಂಟೆಗೆ ಮಹಾಪೂಜೆ ,
ಮೇ 02 ರಂದು ಶುಕ್ರವಾರ ಬೆಳಗ್ಗೆ 6 ರಿಂದ ಸಂಜೆ 6ರ ತನಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ.
ಬೆಳಗ್ಗೆ 8 ಗಂಟೆಗೆ ಪಂಚಾಮೃತ ಅಭಿಷೇಕ ,ನಾಗತಂಬಿಲ, ಮತ್ತು ನಿತ್ಯಪೂಜೆ ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ ಸಂಜೆ 6..30ಕ್ಕೆ ಮಹಾಗಣಪತಿ ದೇವರಿಗೆ ಪಲ್ಲಪೂಜೆ ರಾತ್ರಿ 7 ಗಂಟೆಗೆ ಗಾಯತ್ರಿ ಪೂಜೆ ನಂತರ ಅನ್ನ ಸಂತರ್ಪಣೆ. ರಾತ್ರಿ 9.ಕ್ಕೆ “ಕತ್ತಲೆಕಾಣದ ಗುಳಿಗ” ನಿಗೆ ಕೋಲಸೇವೆ.
ಮೇ3 ರಂದುಶನಿವಾರ ಬ್ರಹ್ಮದೇವರಿಗೆ ಪೂಜೆ ಮತ್ತು ಅಭಿಷೇಕ ನಿತ್ಯಪೂಜೆ ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಸಂಜೆ 6 ಗಂಟೆಗೆ ಸಾರ್ವಜನಿಕ ಶನಿಪೂಜೆ ಪ್ರಾರಂಭ ನಂತರ ಅನ್ನಸಂತಪಣೆ ರಾತ್ರಿ 8.ಗಂಡೆಯಿಂದ ಶ್ರೀ ಸೋಮನಾಥೇಶ್ವರ ಕೃಪಾಪೋಷಿತ ಯಕ್ಷಗಾಣ ಮಂಡಳಿ ಅಳದಂಗಡಿ ಇದರ ಅತಿಥಿ ಕಲಾವಿದರಿಂದ ಕಾಲಮಿತಿ ಯಕ್ಷಗಾನ ಬಯಲಾಟ “ಗುರುದಕ್ಷಿಣೆ”
