ಬುದ್ಧಿವಂತ ಜಿಲ್ಲೆ ತಲೆ ತಗ್ಗಿಸುವ ಕೆಲಸವೊಂದು ನಡೆದಿದೆ. ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ರಿಕ್ಷಾ ಡ್ರೈವರ್​​​ನಿಂದ ಹೇಯ ಕೃತ್ಯವೊಂದು ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಇಲಾಖೆ ಕಾಮುಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಹೊರಜಿಲ್ಲೆಯ ಕೂಲಿ ಕಾರ್ಮಿಕರು ಮಲಗಿದ್ದ ವೇಳೆ ಮಧ್ಯ ವಯಸ್ಸಿನ ಚಾಲಕ ಮಹಿಳೆಯ ಬಳಿ ಮಲಗಿ ಮೊಬೈಲ್ ಟಾರ್ಚ್ ಹಾಕಿ ಆಕೆಯ ಖಾಸಗಿ ಭಾಗವನ್ನು ಮುಟ್ಟಿದ್ದಾನೆ. ಬಳಿಕ ರಿಕ್ಷಾ ಚಾಲಕ ಅಲ್ಲಿಂದ ತೆರಳಿದ್ದಾನೆ. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

By suddi9

Leave a Reply

Your email address will not be published. Required fields are marked *