ಬಂಟ್ವಾಳ:ಇಲ್ಲಿನ ಪುರಸಭೆಗೆ ಸ್ಥಳೀಯ ಅಲೆತ್ತೂರು ನಿವಾಸಿ ಲೋಕೇಶ್ ಪೂಜಾರಿ, ಮಂಡಾಡಿ ನಿವಾಸಿ ನೋರ್ಬಟ್ ರೋಡ್ರಿಗಸ್, ಪಾಣೆಮಂಗಳೂರು-ಗುಡ್ಡೆಅಂಗಡಿ ನಿವಾಸಿ ಅಬೂಬಕ್ಕರ್ ಸಿದ್ದೀಕ್, ಮೊಡಂಕಾಪು ನಿವಾಸಿ ಲೋಲಾಕ್ಷ ಶೆಟ್ಟಿ, ಬಂಟ್ವಾಳ ಪೇಟೆ ನಿವಾಸಿ ಪ್ರವೀಣ್ ಕಿಣಿ ಇವರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ಸರ್ಕಾರ ನೇಮಕಗೊಳಿಸಿ ಆದೇಶಿಸಿದೆ.
