ಕೈಕಂಬ: ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನ ಬಡಗಬೆಳ್ಳೂರು ನವರಾತ್ರಿ ಉತ್ಸವದ ಅಂಗವಾಗಿ ಅ.15 ಭಾನುವಾರದಂದು ರಾತ್ರಿ 10:00 ಗಂಟೆಗೆ ಜೈ ವೀರಮಾರುತಿ ವ್ಯಾಯಾಮ ಶಾಲೆ ಬಡಗಬೆಳ್ಳೂರು ಪ್ರಾಯೋಜಕತ್ವದ,

ತೆಲಿಕೆದ ಬೊಳ್ಳಿ ಡಾ.ದೇವದಾಸ್‌ ಕಾಪಿಕಾಡ್‌ ರಚಿಸಿ,ನಟಿಸಿ,ನಿರ್ದೇಶಿಸಿರುವ, ಭೋಜರಾಜ್‌ ವಾಮಂಜೂರು ಹಾಗೂ ಅರವಿಂದ್‌ ಬೋಳಾರ್‌ ಸಮಾಗಮದ “ಚಾ ಪರ್ಕ ಕಲಾವಿದೆರ್‌ ಕುಡ್ಲ” ಅಭಿನಯದ “ಪುದರ್‌ ದೀದಾಂಡ್“‌ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

By suddi9

Leave a Reply

Your email address will not be published. Required fields are marked *