ಪೊಳಲಿ: ಪೊಳಲಿ ರುದ್ರ ಭೂಮಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯಕ್ರಮವು ಅ.1 ಭಾನುವಾರದಂದು ನಡೆಯಿತು.‌

ಸ್ವಚ್ಚತಾ ಕಾರ್ಯದಲ್ಲಿ ಮಾಜಿ ಕರಿಯಂಗಳ ಗ್ರಾಂ.ಪಂ ಅಧ್ಯಕ್ಷೆ ಚಂದ್ರಾವತಿ,ಯಶವಂತ್‌ ಪೊಳಲಿ,ಯಶೋಧರ ಕಲ್ಕುಟ ಪೊಳಲಿ,ಜಯಂತ್‌ ಮಣಿಕಂಠಪುರ,ಚಂದ್ರಶೇಖರ ಶೆಟ್ಟಿ,ನವೀನ್‌ ಪೊಳಲಿ ಹಾಗೂ ಗ್ರಾಮಸ್ಥರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚ ಮಾಡುವಲ್ಲಿ ಯಶಸ್ವಿಯಾದರು.

By suddi9

Leave a Reply

Your email address will not be published. Required fields are marked *