ಬಿ.ಸಿ.ರೋಡು: ದಕ್ಷಿಣ ಕನ್ನಡ ಮತ್ತು ಉಡುಪಿ ಗ್ಯಾರೇಜು ಮಾಲಕರ ಸಂಘದ ವತಿಯಿಂದ ವತಿಯಿಂದ ಕ್ರೀಯಾಶೀಲ ಪ್ರಶಸ್ತಿಯನ್ನು ಬಂಟ್ವಾಳ ಘಟಕಕ್ಕೆ ನೀಡಲಾಯಿತು.
26-garej
ಇತ್ತೀಚಿಗೆ ನಡೆದ ಜಿಲ್ಲಾ ಸಂಘದ ವಾಷರ್ಿಕ ಸಮ್ಮೇಳನದಲ್ಲಿ ಜಿಲ್ಲಾಧ್ಯಕ್ಷ ತಿಲಕ್ ರಾಜ್ ಅವರು ಬಂಟ್ವಾಳ ವಲಯ ಅಧ್ಯಕ್ಷ ಸುಧಾಕರ್ ಸಾಲ್ಯಾನ್ ಅವರಿಗೆ ಅತ್ಯುತ್ತಮ ಪ್ರಶಸ್ತಿ ನೀಡಿ ಪುರಸ್ಕಾರ ಗೈದರು. ಬಂಟ್ವಾಳ ವಲಯದ ಉಪಾಧ್ಯಕ್ಷ ವಿಶ್ವನಾಥ್ ಬಿ, ಕಾರ್ಯದಶರ್ಿ ರಾಜೇಶ್, ಜತೆ ಕಾರ್ಯದಶರ್ಿ ಸುರೇಶ್, ಕೋಶಾಧಿಕಾರಿ ಜಗದೀಶ್ ರೈ, ಸಂಘಟನಾ ಕಾರ್ಯದಶರ್ಿ ಗಣೇಶ್ ಸುವರ್ಣ ಮತ್ತು ಸಮಿತಿ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *