ಕಿನ್ನಿಗೋಳಿ ಸಮೀಪದ ಅತ್ತೂರು ಕುಡ್ತಿಮಾರ್ ಗುತ್ತುವಿನ ಪ್ರಖ್ಯಾತ್ ಆರ್. ಶೆಟ್ಟಿ ( 24) ನ. 25 ರಂದು ಮುಂಬಯಿ ಮುಲುಂಡ್ ಚೆಕ್ ನಾಕ್ದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದಾರೆ. ಮೃತರು ತಂದೆ, ಸೋದರಿಯನ್ನು ಅಗಲಿದ್ದಾರೆ.
ತಿಂಗಳ ಹಿಂದೆಯಷ್ಟೇ ವಿದೇಶದಲ್ಲಿ ಮ್ಯಾನೇಜ್ಮೆಂಟ್ ಕೋಸರ್್ ಮುಗಿಸಿ ಮುಲುಂಡ್ನ ಖಾಸಗಿ ಕಂಪನಿಯಲಿ ಉದ್ಯೋಗಿಯಾಗಿದ್ದರು.
apagata
ಮಂಗಳವಾರ ಬೆಳಿಗ್ಗೆ ತನ್ನ ಬೈಕ್ನಲ್ಲಿ ಕಚೇರಿಗೆ ತೆರಳುತ್ತಿರುವ ಸಂದರ್ಭದಲ್ಲಿ ಮುಂಬಯಿ ಮುಲುಂಡ್ ಚಕ್ನಾಕ್ದಲ್ಲಿ ಅಪಘಾತ ಸಂಭವಿಸಿದೆ. ತವರೂ?? ಕಿಲೆಂಜೂ ದೈವಸ್ಥಾನ, ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಬ್ರಹ್ಮಕಶೋತ್ಸವದ ಸಂದರ್ಭದಲ್ಲಿ ಮುಂಬಯಿ ಸಮಿತಿಯಲ್ಲಿ ಉತ್ತಮ ಕೆಲಸ

By suddi9

Leave a Reply

Your email address will not be published. Required fields are marked *