ಬಂಟ್ವಾಳ: ಜನಶಿಕ್ಷಣ ಟ್ರಸ್ಟ್, ದಿ. ಹಂಗರ್ ಪ್ರಾಜೆಕ್ಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರ ಕಶೆಕೋಡಿ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ನಾಯಕತ್ವ ಶಿಬಿರವು ಕಶೆಕೋಡಿ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಈ ಸಂದರ್ಭ ಜನಶಿಕ್ಷಣ ಟ್ರಸ್ಟಿಗಳಾದ ಶೀನ ಶೆಟ್ಟಿ, ಕೃಷ್ಣ ಮೂಲ್ಯ, ಅಮ್ಟಾಡಿ ಗ್ರಾ.ಪಂ, ಸದಸ್ಯೆ ಮಲ್ಲಿಕಾ ಶೆಟ್ಟಿ, ರತ್ನಾವತಿ ಶೆಟ್ಟಿ, ಸಿಡಿಪಿಒ ಮೇಲ್ವಿಚಾರಕಿ ಗಾಯತ್ರಿ ಕಂಬಳಿ, ಆರೋಗ್ಯ ಕಾರ್ಯಕರ್ತೆ ಜ್ಯೋತಿ, ಅಂಗನವಾಡಿ ಕಾರ್ಯಕತರ್ೆ ಫ್ಲೋವಿ ಡಿ’ಸೋಜಾ ಮತ್ತಿತರರು ಉಪಸ್ಥಿತರಿದ್ದರು.

cdpo1

By Suddi9

Leave a Reply

Your email address will not be published. Required fields are marked *