ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರ ಮಹೋತ್ಸವದ ಪ್ರಯುಕ್ತ ಎ.14ರಂದು ಶ್ರೀ ಕೊಡಮಣಿ ತ್ತಾಯ ದೈವದ ನೆಮೋತ್ಸವ ನಡೆಯಿತು.

ದೇವಳದ ತಂತ್ರಿ ವೆಂಕಟೇಶ್‌ ತಂತ್ರಿ ಪೊಳಲಿ, ಅನಂತ್‌ ಭಟ್‌, ವಿಷ್ಣುಮೂರ್ತಿ ನಟ್ಟೋಜ, ಮಾಧವ ಮಯ್ಯ ಆಡಳಿತ ಮೊಕ್ತೇಸರ ಡಾಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಉಳಿಪಾಡಿಗುತ್ತು ಸುಭಾಶ್ಚಂದ್ರ , ಉದಯ ಅಳ್ವ, ವಿದ್ಯಾಚರಣ್‌ ಶೆಟ್ಟಿ ಮೊಗರು, ರಿತೇಶ್‌ ಮಾರ್ಲ, ಅಮ್ಮುಂಜೆ ಗುತ್ತಿನವರು, ಉಳಿಪಾಡಿ ಗುತ್ತಿನವರು,ತಂತ್ರಿಗಳು, ಅರ್ಚಕರು, ಕಾರ್ಯನಿರ್ವಹ ಣಾಧಿಕಾರಿ ಹಾಗೂ ಸಾವಿರ ಸೀಮೆಯ ಭಕ್ತಧಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *