ನೂತನ ಅಧ್ಯಕ್ಷರಾಗಿ ಲೋಕೇಶ್ ಕರಿಯಂಗಳ ಆಯ್ಕೆ
ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ (ರಿ) ಮಂಗಳೂರು ಕುಲಶೇಖರ ವಲಯದ ವಾರ್ಷಿಕೋತ್ಸವವು ಎ.16ರಂದು ಭಾನುವಾರ ನಡೆಯಿತು.
ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ (ರಿ) ಇದರ ದ.ಕ.ಜಿಲ್ಲಾ ಕಾರ್ಯದರ್ಶಿ ಲಿಗೋಧರ್ ಹಾಗೂ ಕುಲಶೇಖರ ವಲಯದ ಅಧ್ಯಕ್ಷರಾದ ದಿವಾಕರ ಅಧ್ಯಕ್ಷತೆಯಲ್ಲಿ ನೂತನ ಪಧಾದಿಕಾರಿಗಳ ಆಯ್ಕೆ ನಡೆಯಿತು.
ಕುಲಶೇಖರ ವಲಯದ ನೂತನ ಅಧ್ಯಕ್ಷರಾಗಿ ಲೋಕೇಶ್ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿ ರೇಷ್ಮಾ ಹಾಗೂ ಕೊಶಾಧಿಕಾರಿ ಯಾತಿಂದ್ರ, ಹಾಗೂ ಉಪಾಧ್ಯಕ್ಷರು ಸಾಂಪ ಹಾಗೂ ರಮೇಶ್ ಜೊತೆ ಕಾರ್ಯದರ್ಶಿ ಪ್ರಭಾವತಿ ಹಾಗೂ ರೇಖಾ ಅಯ್ಕೆಯಾಗಿದ್ದಾರೆ.