ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಪ್ರಥಮ ಹಂತದ ತರಬೇತಿ ಭಾನುವಾರ ನಡೆಯಿತು.

ಚುನಾವಣಾಧಿಕಾರಿ ಆಬಿದ್ ಗಡ್ಯಾಲ್, ಎಸ್.ಬಿ.ಕೂಡಲಗಿ, ದಯಾನಂದ ಕೆ.ಎಸ್., ಜ್ಞಾನೇಶ್, ಮಧು, ನವೀನ್ ಕುಮಾರ್, ನರೇಂದ್ರನಾಥ್, ರಾಜೇಶ ನಾಯ್ಕ್, ವಿಜಯ ವಿಕ್ರಮ್ ಮತ್ತಿತರರು ಇದ್ದಾರೆ.

By suddi9

Leave a Reply

Your email address will not be published. Required fields are marked *