ಉಳ್ಳಾಲ:ನರಿಂಗಾನ ಗ್ರಾಮದ ಶಾಂತಿಪಳಿಕೆ ದಿವಂಗತ ಸೀತಾರಾಮ ಬೆಳ್ಚಾಡರ ಧರ್ಮಪತ್ನಿ ಗುಲಾಬಿ ಪುಂಡಿ ಕಾಯಿ(75) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ನಿಧನರಾದರು.

ಮೃತರು ಚಂದ್ರಹಾಸ್ ಪುಂಡಿಕಾಯಿ ಹಾಗೂ ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ಸೇರಿದಂತೆ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೃತರ ಆತ್ಮಸದ್ಗತಿಯ ಬಗ್ಗೆ ಉತ್ತರಕ್ರಿಯೆಯು ದಿ. 22.02.2023 ರಂದು ಬುಧವಾರ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಮಧ್ಯಾಹ್ನ 12.30ಕ್ಕೆ ನಡೆಯಲಿದೆ.
