ಮಂಗಳೂರು: 1994, ನವೆಂಬರ್ 19ರಂದು ಭಾರತದ ಕೃಷ್ಣ ಸುಂದರಿ ಐಶ್ವರ್ಯಾ ರೈ ಅವರು ಭುವನ ಸುಂದರಿ ಆದ ದಿನವದು. ತನ್ನ ತಂದೆ ಕೃಷ್ಣರಾಜ ರೈ ಹಾಗೂ ಕುಟಂಬದ ಜೊತೆ ಒಂದಷ್ಟು ಕ್ಷಣ ಗಳನ್ನು ಕಳೆದಿದ್ದಾರೆ. ಇದೀಗ ಆಕೆಯ ತಂದೆಗೆ 75 ವರ್ಷಗಳು. ಕೃಷ್ಣರಾಜ ರೈ ಎಷ್ಟು ಯುವಕರಾಗಿ ಕಾಣುತ್ತಾರೋ ಅದಕ್ಕಿಂತಲೂ ಹೆಚ್ಚಾಗಿ ಐಶ್ವರ್ಯಾ ರೈ ಕೂಡಾ 20 ವರ್ಷದ ಹಿಂದೆ ಹೇಗೆ ಕಾಣುತ್ತಿದ್ದರೋ ಅದೇ ರೀತಿ ಕಾಣುತ್ತಿದ್ದಾರೆ. ಆಕೆ ವಿಶ್ವಸುಂದರಿ ಆದ ಕ್ಷಣದ ಒಂದಷ್ಟು ಫೋಟೋಗಳು ಇಲ್ಲಿವೆ.

isi

isisi

isu.......

isu..

isu

isu1

isu2

isu3

isu4

isu5

 

 

 

By suddi9

Leave a Reply

Your email address will not be published. Required fields are marked *