sunil kharvi

ಮಂಗಳೂರು: ರಾಜ್ಯ ಈಜುಪಟುಗಳ ಸಂಘಟನೆ ಆಯೋಜನೆ ಮಾಡಿದ್ದ ರಾಜ್ಯಮಟ್ಟದ 16ನೇ ಸ್ಟೇಟ್ ಮಾಸ್ಟರ್ಸ್ ಅಕ್ವಾಟಿಕ್ ಚಾಂಪಿಯನ್ಶಿಪ್ನಲ್ಲಿ ನಗರದ ತಣ್ಣೀರುಬಾವಿ ಬೆಂಗ್ರೆ ನಿವಾಸಿ ಸುನೀಲ್  ಖಾರ್ವಿ ಅವರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

ಫ್ರೀ ಸ್ಟೈಲ್ ವಿಭಾಗದ `ಎ’ ಗ್ರೂಫ್ ನಲ್ಲಿ ಪ್ರಥಮ, 100 ಮೀ. ಬ್ರೆಸ್ಟ್ ಸ್ಟ್ರೋಕ್ `ಸಿ’ ವಿಭಾಗದಲ್ಲಿ ದ್ವಿತೀಯ, 50 ಮೀ. ಫ್ರೀ ಸ್ಟೈಲ್ `ಸಿ’ ವಿಭಾಗದಲ್ಲಿ ದ್ವಿತೀಯ, 50 ಮೀ. ಬ್ರೆಸ್ಟ್ ಸ್ಟ್ರೋಕ್ `ಸಿ’ ವಿಭಾಗದಲ್ಲಿ ತೃತೀಯ, 100 ಮೀ. ಫ್ರೀ ಸ್ಟೈಲ್ `ಸಿ’ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಸುನೀಲ್ ಖಾವರ್ಿ ತಮ್ಮದಾಗಿಸಿಕೊಂಡಿದ್ದಾರೆ.

ನಗರದ ಕೊಟ್ಟಾರದಲ್ಲಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಈಜು ತರಬೇತಿದಾರರಾಗಿ ಸೇವೆ ಸಲ್ಲಿಸುತ್ತಿರುವ ಸುನೀಲ್ ಅವರು ಬೆಂಗಳೂರಿನ ಪದ್ಮನಾಭ ನಗರದ ನೆಟ್ಟಕಲ್ಲಪ್ಪ ಅಕ್ವಾಟಿಕೆ ಸೆಂಟರ್ನಲ್ಲಿ ನಡೆದ ಈಜು ಸ್ಪಧರ್ೆಯಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀತರ್ಿ ತಂದಿದ್ದಾರೆ.

By suddi9

Leave a Reply

Your email address will not be published. Required fields are marked *