ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ಅಂದ್ರಳಿಕೆ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ನಡೆದ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಎಲ್ಲೈಸಿ ಪ್ರತಿನಿಧಿ ರಮೇಶ ಶೆಟ್ಟಿ ಬಜೆ ಉದ್ಘಾಟಿಸಿದರು. ಗ್ರಾ.ಪಂ.ಸದಸ್ಯ ಅನಂತ ಪೈ, ವನಿತಾ, ಗೀತಾ ಮತ್ತಿತರರು ಇದ್ದರು.

SUDDI9 MEDIA NETWORK