ಕೈಕಂಬ : ಮೂಡಬಿದ್ರೆಯ ಆಳ್ವಾಸ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಸನತ್ ಪಿ. ಸುವರ್ಣ ಅವರು ದ್ವಿತೀಯ ಪಿಯು ಪರೀಕ್ಷೆಯಲ್ಲಿ ೫೭೯ ಅಂಕ(ಶೇ ೯೬.೫) ಪಡೆದು, ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಮೀರಾ ಗುರುಪುರ ಹಾಗೂ ಪದ್ಮನಾಭ ಪೂಜಾರಿ ಮುಂಡ್ಕೂರು ದಂಪತಿ ಪುತ್ರ.SHV_1692

By suddi9

Leave a Reply

Your email address will not be published. Required fields are marked *