ವಿಟ್ಲ: ಮೂರುಕಜೆಯ ಮೈತ್ರೇಯಿ ಗುರುಕುಲದಲ್ಲಿ ದೇರಾಜೆ ಸೀತಾರಾಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ, ಇಡಗುಂಜಿ ಕೃಷ್ಣ ಯಾಜಿಯವರ ನೆನಪಿನೊಂದಿಗೆ ದಿವಾಕರ ಹೆಗ್ಡೆಯವರ ಏಕವ್ಯಕ್ತಿ ತಾಳಮದ್ದಳೆ ‘ಕೌಶಿಕ ಸಾತ್ವಿಕ’ ಕಾರ್ಯಕ್ರಮ ನಡೆಯಿತು. ಭಾಗವತಿಕೆ ವಿದ್ವಾನ್ ಗಣಪತಿ ಭಟ್ ಮತ್ತು ಮದ್ದಳೆಯಲ್ಲಿ ಎ ಪಿ ಪಾಟಕ್ ಸಹಕರಿಸಿದರು. ರಾಧಾಕೃಷ್ಣ ಕಲ್ಚರ್ ಕಾರ್ಯಕ್ರಮ ಉದ್ಘಾಠಿಸಿದರು, ಮೂರ್ತಿ ದೇರಾಜೆ ಸಂಯೋಜಿಸಿದರು.WhatsApp Image 2022-06-12 at 11.13.07 AM

By suddi9

Leave a Reply

Your email address will not be published. Required fields are marked *