ಕೈಕಂಬ: ಪ್ರೆಸ್ ಕ್ಲಬ್ ವತಿಯಿಂದ ವತಿಯಿಂದ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪತ್ರಿಕಾ ಭವನ ಟ್ರಸ್ಟ್ ಸಹಯೋಗದಲ್ಲಿ ಮಾ. ೭೬ರಂದು ತಣ್ಣೀರುಬಾವಿಯಲ್ಲಿ ಆಯೋಜಿಸಲಾದ ಪ್ರೆಸ್ ಕ್ಲಬ್ ದಿನಾಚರಣೆಯ ಸಂದರ್ಭದಲ್ಲಿ ಕ್ಲಬ್ ಸದಸ್ಯರ ಪ್ರತಿಭಾವಂತ ಮಕ್ಕಳಾದ ಆರ್ ತನ್ವಿ, ದಿಶಾಂತ್ ಡಿ ಪೂಜಾರಿ, ಭವಿತಾ ಕೆ, ವಿಸ್ಮಯ ಎಸ್ ಪಿ ಅವರನ್ನು ಗೌರವಿಸಲಾಯಿತು.
