ಮಂಗಳೂರು: ಸಫಲ ಸೌಹಾರ್ದ ಸಹಕಾರಿ ನಿಯಮಿತದ  ಬಿಕರ್ನಕಟ್ಟೆ ಶಾಖೆಯು ದತ್ತಗೋಕುಲ ಕಟ್ಟಡಲದಲ್ಲಿ ಮಾ.06ರಂದು ಭಾನುವಾರ ಉದ್ಘಾಟನೆಗೊಂಡಿತು. ಕಚೇರಿಯನ್ನು ಉಳ್ಳಾಲ ಉಳಿಯ ಧರ್ಮದರ್ಶಿ ಶ್ರೀ ದೇವು ಮೂಲ್ಕಿ ಭದ್ರತಾ ಕೊಠಡಿಯನ್ನು ಮುಂಬಯಿ ಸಾಫಲ್ಯ ಸೇವಾ ಸಂಘದ ಮಾಜಿ ಅಧ್ಯಕ್ಷ ಓಂಪ್ರಕಾಶ್ ಗಣಕಯಂತ್ರವನ್ನು ಭಾರತದ ಗಾಣಿಗರ ಸಂಘದ ಜಂಟಿ ಕಾರ್ಯದರ್ಶಿ ರಾಜಶೇಖರ ಗಾಣಿಗ ಎಂ.ಆರ್. ಉದ್ಘಾಟಿಸಿದರು. ನಿರಖು ಠೇವಣಿ ಪತ್ರವನ್ನು ಮೇಯರ್ ಪ್ರೇಮಾನಂದ ಶೆಟ್ಟಿ ಸಾಲ ನಗದು ಪತ್ರವನ್ನು ಕಾರ್ಪೋರೇಟರ್ ಕಾವ್ಯ ನಟರಾಜ್ ಪುಸ್ತಕವನ್ನು ಸಹಕಾರಿ ಇಲಾಖೆಯ ನಾಯಕ್, ಉಳಿತಾಯ ಖಾತೆ ಪುಸ್ತಕ ವನ್ನು ರಾಜ್ಯ ಸರಕಾರಿ ನಿಯಮಿತ ಪ್ರಬಂಧಕ ಗುರುಪ್ರಸಾದ್ ಬಂಗೇರ ಇ-ಸ್ಟಾಂಪ್ ಅನ್ನು ರಸ್ತೆಗೋಕುಲ ಕಟ್ಟಡದ ಮಾಲಕ ಗೋಪಾಲಕೃಷ್ಣ ತನ್ನ ಬಿಡುಗಡೆಗೊಳಿಸಿದರು.SUK_8133

ಸಭೆಯನ್ನು ಉದ್ಘಾಟಿಸಿದ ಮುಂಬಯಿ ಸಾಫಲ್ಯ ಸೇವಾಸಂಘದ ಅಧ್ಯಕ್ಷ ಶ್ರೀನಿವಾಸ ಸಪಲ್ಯ ಮಾತನಾಡಿ, ಎರಡು ವರ್ಷಗಳ ಹಿಂದೆ ಸ್ಥಾಪನೆ ಯಾದ ಸಫಲ ಸೌಹಾರ್ದ ಸಹಕಾರಿ ಕೊರೋನ ಕಾಲದಲ್ಲೂ ಉತ್ತಮ ವಾಗಿ ಕಾರ್ಯನಿರ್ವಹಿಸಿ ಯಶಸ್ವಿ ಮಾಗಿ ಮುನ್ನಡೆದು ಶಾಖೆ ಆರಂಭಸಿರುವುದು ಶ್ಲಾಘನೀಯ ಎಂದರು.SUK_8465

ಅಧ್ಯಕ್ಷತೆ ವಹಿಸಿದ್ದ ರಲನೆ ಹಾರ್ದ, ಸಹಕಾರಿ ನಿಯಮಿತ ಅಧ್ಯಕ್ಷ ಸಂಜೀವ ಅಡ್ಯಾರ್ ಮಾತನಾಡಿ, ಸಂಸ್ಥೆಯ ಮಂಗಳೂರು: ಸಾಲ ಸೌಹಾರ್ದ ಸರಕಾರಿ ನಿಯಮಿಗದ ಬಿಕರ್ನಕಟ್ಟೆಪಾಖೆ ರವಿವಾರ ಉದ್ಘಾಟನೆಗೊಂಡಿತು.WhatsApp Image 2022-03-07 at 1.57.25 PM

45 ಕೋ.ರೂ. ವ್ಯವಹಾರ 2020ರ ಫೆಬ್ರವರಿಯಲ್ಲಿ ಉದ್ಘಾಟನೆಗೊಂಡ ಸಹಲ ಹೌಹಾರ್ದ ಸಹಕಾರಿ ನಿಯಮಿತ 2021 -22ರ ಸಾಲಿನಲ್ಲಿ 5 ಕೋ.ರೂ ವ್ಯವಹಾರ ನಾಡಿಸಿದ ಎರಡೂ ವರ್ಷಗಳಲ್ಲೂ ಸದ್ಯಾರಿಗೆ ಡಿವಿಡೆಂಡ್ ನೀಡಿದೆ. 10 ಕೋ.ರೂ. ಠೇವಣಿ ಹೊಂದಿದ್ದು 1.20 ಕೋ.ರೂ., ಸಾಲ ನೀಡಿದೆ. 1.60 ಕೋಡ, ಪಾಲು ಬಂಡವಾಳವಿದೆ ಎಂದು ನಿರ್ದೇಶಕ ಭಾಸ್ಕರ ಎಸ್. ವಿವರಿಸಿದರು.WhatsApp Image 2022-03-07 at 1.57.25 PM (1)

ಬಿಕರ್ನಕಟ್ಟೆ ಇನ್‌ಫಂಟ್ ಜೀಸಸ್ ಚರ್ಚ್‌ ನಧರ್ಮಗುರು ಚಾರ್ಲ್ಸ್ ಸೆರಾವೋ, ಕಾರ್ಪೊರೇಟರ್ ಶಶೀಲಾ ಕಾವ, ವಿಶ್ವಗಾಣಿಗರ ಚಾವಡಿ ಅಧ್ಯಕ್ಷ ಹರಿಪ್ರಸಾದ್ ಅತಿಥಿಗಳಾಗಿದ್ದರು.

ಸಾಲಿಯಾನ್ ನಿರ್ದೇಶಕರಾದ  ರಮೇಶ್ ಎಸ್, ಮಾಧವ ಸುವರ್ಣ, ಬಿ ರಾಮ್ ದಾಸ್, ವೆಂಕಟೇಶ್ ಎಂ ಪಿ, ಗೋಪಾಲಕೃಷ್ಣ ಅನೀಲ್ ಕುಮಾರ್, ಮಹಾಬಲ ಅಡ್ಯಾರ್, ಕೆ.ಮೋನಪ್ಪ ಸಫಲಿಗ, ತಿರುಮಲೇಶ್ ಸಫಲಿಗ, ಮೋಹಿನಿ ಎಚ್, ಅನಿತಾ, ಸತ್ಯಪ್ರಭಾ, ನಾಮನಿರ್ದೇಶಿತ ನಿರ್ದೇಶಕರಾದ ಯು.ಬಿ ವಿಜಯಕುಮಾರ್, ಸೂರಜ್, ಪ್ರಧಾನ ವ್ಯವಸ್ಥಾಪಕ ಪ್ರಮೋದ್, ಶಾಖಾಧಿಕಾರಿ ಪ್ರವೀಣ್ ಜಿ ಎಸ್ ಉಪಸ್ಥಿತರಿದ್ದರು.

ಸಫಲ ಸಹಕಾರಿಯ ನಿರ್ದೇಶಕ ಭಾಸ್ಕರ್ ಎಸ್ ಸ್ವಾಗತಿಸಿ ಪ್ರಸ್ಥಾವನೆ ಗೈದರು. ಗೌರವ ಸಲಹೆಗಾರ ಹರಿದಾಸ್ ಯು ವಂದಿಸಿದರು. ಅರುಣ್ ಕುಮಾರ್ ಉಳ್ಳಾಲ್ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *