ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಕರಿಂಜೆಗುತ್ತು ಸಮೀಪದ ವ್ಯಕ್ತಿಯೊಬ್ಬರು ಜ.29ರಂದು ಶನಿವಾರ ಬೆಳಗ್ಗೆ ಮನೆಯ ಕೊಟ್ಟಿಗೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೈವ ಮುಕಾಲ್ದಿ,  ಕರಿಂಜೆ ಗ್ರಾಮದ ಪೂವಪ್ಪ ಶೆಟ್ಟಿ ಅವರ ಮಗ ಜಯಕರ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.WhatsApp Image 2022-01-29 at 12.16.19 PM

ಅವರು ತಂದೆಯ ಜೊತೆ ದೈವದ ಚಾಕರಿಗೆ ಹೋಗುತ್ತಿದ್ದರು. ಜಯಕರ್ ಅವರಿಗೆ ಪತ್ನಿ,ಪುತ್ರ, ಪುತ್ರಿ ಇದ್ದಾರೆ. ಆರು ವರ್ಷಗಳ ಹಿಂದೆ ಜಯಕರ್ ಅವರ ಅವಳಿ ಸಹೋದರ ಶುಭಕರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

By suddi9

Leave a Reply

Your email address will not be published. Required fields are marked *